EPS-95 ಪಿಂಚಣಿ 1000 ರಿಂದ 9000 ರೂ.? ನಿವೃತ್ತ ಕಾರ್ಮಿಕರಿಗೆ ಬರಲಿದೆಯೇ ದೊಡ್ಡ ಗುಡ್ ನ್ಯೂಸ್!

EPS-95 ಪಿಂಚಣಿ ಹೆಚ್ಚಳಕ್ಕೆ ಮತ್ತೆ ಚರ್ಚೆ.! ಕನಿಷ್ಠ ಪಿಂಚಣಿ 1000 ರಿಂದ 9000 ಆಗುತ್ತದೆಯೇ? ಕಾರ್ಮಿಕರಿಗೆ ಎದುರಾಗಿರುವ ನಿಜವಾದ ಚಿತ್ರ ಭಾರತದಲ್ಲಿ ನಿವೃತ್ತ ಕಾರ್ಮಿಕರ ಜೀವನೋಪಾಯಕ್ಕೆ ಅತ್ಯಂತ ಪ್ರಮುಖವಾದ ಉದ್ಯೋಗಿ ಪಿಂಚಣಿ ಯೋಜನೆ – EPS-95 ಮತ್ತೊಮ್ಮೆ ರಾಷ್ಟ್ರೀಯ ಚರ್ಚೆಯ ಕೇಂದ್ರಬಿಂದುವಾಗಿದೆ. WhatsApp Group Join Now Telegram Group Join Now        ಹಲವು ವರ್ಷಗಳಿಂದ 1000 ರೂ. ಎಂಬ ಅತಿ ಕಡಿಮೆ ಪಿಂಚಣಿಯಲ್ಲೇ ಬದುಕುತ್ತಿರುವ ಲಕ್ಷಾಂತರ ನಿವೃತ್ತ ಕಾರ್ಮಿಕರು, ಕನಿಷ್ಠ ಪಿಂಚಣಿಯನ್ನು 9000 … Continue reading EPS-95 ಪಿಂಚಣಿ 1000 ರಿಂದ 9000 ರೂ.? ನಿವೃತ್ತ ಕಾರ್ಮಿಕರಿಗೆ ಬರಲಿದೆಯೇ ದೊಡ್ಡ ಗುಡ್ ನ್ಯೂಸ್!