ಹೊಸ ಪಡಿತರ ಚೀಟಿ ಅರ್ಜಿ: ಯಾವಾಗ ಪ್ರಾರಂಭ? ದಾಖಲೆಗಳು ಮತ್ತು ಅರ್ಹತೆಗಳು ಏನು?
ಹೊಸ ಪಡಿತರ ಚೀಟಿ ಅರ್ಜಿ: ಯಾವಾಗ ಪ್ರಾರಂಭ? ದಾಖಲೆಗಳು ಮತ್ತು ಅರ್ಹತೆಗಳು ಏನು? ನಮಸ್ಕಾರ ಸ್ನೇಹಿತರೇ, ಕರ್ನಾಟಕದಲ್ಲಿ ಹಲವು ಕುಟುಂಬಗಳು ಹೊಸ ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿಗಾಗಿ ಕಾಯುತ್ತಿವೆ. ನವದಂಪತಿಗಳು, ಹೊಸ ಕುಟುಂಬಗಳು ಅಥವಾ ಅರ್ಹರಾದವರು ಈ ಸೌಲಭ್ಯಕ್ಕೆ ಕಾತರರಾಗಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪನವರು ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಇದಕ್ಕೆ ಸಂಬಂಧಿಸಿದ ಹೊಸ ಮಾಹಿತಿ ಹಂಚಿಕೊಂಡಿದ್ದಾರೆ. ಈ ಲೇಖನದಲ್ಲಿ ಆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಸುತ್ತೇವೆ. ಸಚಿವರ ಹೊಸ ಅಪ್ಡೇಟ್ … Read more