Indian Army Agniveer 2026: ಅಗ್ನಿವೀರ್ ನೇಮಕಾತಿ 2026 – 10ನೇ, 12ನೇ ಪಾಸ್ ಯುವಕರಿಗೆ ಅವಕಾಶ

Indian Army Agniveer 2026

Indian Army Agniveer 2026: ಅಗ್ನಿವೀರ್ ನೇಮಕಾತಿ 2026 – ಅರ್ಜಿ ಗಡುವು ಏಪ್ರಿಲ್ 10ರವರೆಗೆ ವಿಸ್ತರಣೆ – ದೇಶಸೇವೆ ಕನಸು ಕಾಣುವ ಯುವಕರಿಗೆ ಸುವರ್ಣಾವಕಾಶ! ಬೆಂಗಳೂರು: ಭಾರತೀಯ ಸೇನೆಯಲ್ಲಿ ಅಗ್ನಿವೀರ್‌ನಾಗಿ ಸೇರಿ ದೇಶಕ್ಕೆ ಸೇವೆ ಸಲ್ಲಿಸುವ ಕನಸು ಕಾಣುತ್ತಿರುವ ಯುವಕರಿಗೆ ದೊಡ್ಡ ಸಿಹಿಸುದ್ದಿ. ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕವನ್ನು ಏಪ್ರಿಲ್ 10, 2026ರವರೆಗೆ ವಿಸ್ತರಿಸಲಾಗಿದೆ. ಮೂಲತಃ ಏಪ್ರಿಲ್ 1ರಂದು ಮುಕ್ತಾಯಗೊಳ್ಳಬೇಕಿದ್ದ ಗಡುವನ್ನು ಈಗ ಹೆಚ್ಚಿಸಲಾಗಿದ್ದು, ಇದು ದೇಶಸೇವೆಗೆ ಆಸಕ್ತಿ ಹೊಂದಿರುವ ಅವಿವಾಹಿತ ಪುರುಷ ಅಭ್ಯರ್ಥಿಗಳಿಗೆ ಇನ್ನೊಂದು … Read more