ಉಚಿತ ಹೊಲಿಗೆ ಯಂತ್ರ ಯೋಜನೆ: ಮಹಿಳೆಯರಿಗೆ ₹35000 ವರೆಗೆ ಸಬ್ಸಿಡಿ ಹಾಗೂ ತರಬೇತಿ ಸೌಲಭ್ಯ ಸಿಗುತ್ತದೆ

ಉಚಿತ ಹೊಲಿಗೆ ಯಂತ್ರ ಯೋಜನೆ

ಉಚಿತ ಹೊಲಿಗೆ ಯಂತ್ರ ಯೋಜನೆ: ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರದ ಭರ್ಜರಿ ಯೋಜನೆ.! ಉಚಿತ ಹೊಲಿಗೆ ಯಂತ್ರ ಮತ್ತು ₹35,000 ಸಬ್ಸಿಡಿ ಪಡೆಯುವ ಸರಳ ಮಾರ್ಗ ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಮಹಿಳೆಯರ ಆರ್ಥಿಕ ಸ್ವಾವಲಂಬನೆಯನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಅದರಲ್ಲಿ ‘ಉಚಿತ ಹೊಲಿಗೆ ಯಂತ್ರ ಯೋಜನೆ’ ಅಥವಾ ಪಿಎಂ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ವಿಶೇಷ ಸೌಲಭ್ಯಗಳು ಲಭ್ಯವಿವೆ.   ಈ ಯೋಜನೆಯು ಗೃಹಿಣಿಯರು ಮನೆಯಿಂದಲೇ ಹೊಲಿಗೆ ಕೆಲಸ … Read more