Gas Cylinder Booking Rules.! ಒಟಿಪಿ ಕಡ್ಡಾಯ | ಗ್ಯಾಸ್ ಸಿಲಿಂಡರ್ ಕಾಲಿ ಆದರೆ ಏನು ಮಾಡಬೇಕು?
Gas Cylinder Booking Rules: ಎಲ್ಪಿಜಿ ಬುಕಿಂಗ್ ಹೊಸ ನಿಯಮಗಳು! 25 ದಿನಗಳ ಕನಿಷ್ಠ ವ್ಯವಧಿ, ಒಟಿಪಿ ಕಡ್ಡಾಯ | ಗ್ಯಾಸ್ ಸಿಲಿಂಡರ್ ಕಾಲಿ ಆದರೆ ಏನು ಮಾಡಬೇಕು? ಪಶ್ಚಿಮ ಏಷ್ಯಾ ಉದ್ವೇಗದ ನಡುವೆ ಸರ್ಕಾರದ ಕಠಿಣ ಕ್ರಮ; ಮಧ್ಯತರಗತಿ ಕುಟುಂಬಗಳಿಗೆ ಗ್ಯಾಸ್ ಸರಫರಾ ಸುರಕ್ಷಿತವಾಗಲಿ ಬೆಂಗಳೂರು, ಮಾರ್ಚ್ 29, 2026: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಗಮನಾರ್ಹ ಬದಲಾವಣೆಗಳು ಜಾರಿಯಾಗಿವೆ. ಇರಾನ್ನಲ್ಲಿ ಮುಂದುವರಿಯುತ್ತಿರುವ ಯುದ್ಧ ಉದ್ವೇಗದ ಪರಿಣಾಮವಾಗಿ ಇಂಧನ ಭದ್ರತೆ ಕಾಪಾಡಲು ಸರ್ಕಾರ ಕಠಿಣ … Read more