LPG Cylinder Subsidy: ಗ್ಯಾಸ್ ಸಿಲೆಂಡರ್ ಸಬ್ಸಿಡಿ 300 ಜಮಾ ಆಗಿದೆ.! ಸ್ಟೇಟಸ್ ಚೆಕ್ ಮಾಡಿ
LPG Cylinder Subsidy: ಪ್ರಧಾನಮಂತ್ರಿ ಉಜ್ವಲ ಯೋಜನೆ – ಬಡ ಮಹಿಳೆಯರಿಗೆ ಸಬ್ಸಿಡಿ ಮತ್ತು ಸ್ವಚ್ಛ ಅಡುಗೆಯ ಕ್ರಾಂತಿ ದೇಶದ ಬಡ ಕುಟುಂಬಗಳ ಮಹಿಳೆಯರಿಗೆ ಸ್ವಚ್ಛ ಮತ್ತು ಸುರಕ್ಷಿತ ಅಡುಗೆ ಇಂಧನ ಒದಗಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಜಾರಿಯಲ್ಲಿದೆ. ಈ ಕಾರ್ಯಕ್ರಮದ ಮೂಲಕ ಬಿಪಿಎಲ್ ಮಹಿಳೆಯರಿಗೆ ಉಚಿತ ಎಲ್ಪಿಜಿ ಸಂಪರ್ಕ ನೀಡಲಾಗುತ್ತದೆ ಮತ್ತು ಪ್ರತಿ ಸಿಲಿಂಡರ್ಗೆ ಸಬ್ಸಿಡಿ ಸೌಲಭ್ಯ ಲಭ್ಯವಿದೆ. ಹೆಚ್ಚಿನ ಮಾಹಿತಿಯ ಪ್ರಕಾರ, ಯೋಜನೆಯು 2016ರಲ್ಲಿ ಆರಂಭವಾಗಿ ಲಕ್ಷಾಂತರ ಮಹಿಳೆಯರ … Read more