Prize Money Scholarship Apply: ಪ್ರೋತ್ಸಾಹಧನ ಯೋಜನೆ 2026! ಎಸ್‌ಎಸ್‌ಎಲ್‌ಸಿ ನಿಂದ ವೃತ್ತಿಪರ ಕೋರ್ಸ್‌ಗಳವರೆಗೆ ₹35,000 ವರೆಗೆ ಸಹಾಯ – ಅರ್ಜಿ ಸಲ್ಲಿಸುವ ವಿಧಾನ
Prize Money Scholarship Apply: ಪ್ರೋತ್ಸಾಹಧನ ಯೋಜನೆ 2026: ಎಸ್‌ಎಸ್‌ಎಲ್‌ಸಿ ನಿಂದ ವೃತ್ತಿಪರ ಕೋರ್ಸ್‌ಗಳವರೆಗೆ ₹35,000 ವರೆಗೆ ಸಹಾಯ – ಅರ್ಜಿ ಸಲ್ಲಿಸುವ ವಿಧಾನ ಕರ್ನಾಟಕದ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮತ್ತೊಂದು ಉತ್ತಮ ಯೋಜನೆಯನ್ನು ಜಾರಿಗೆ ತಂದಿದೆ. ಪ್ರೋತ್ಸಾಹಧನ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ನಿಂದ ಪ್ರಾರಂಭಿಸಿ ಸ್ನಾತಕೋತ್ತರ ಮತ್ತು ವೃತ್ತಿಪರ ಕೋರ್ಸ್‌ಗಳವರೆಗೆ ₹35,000 ವರೆಗೆ ಒಂದು ಬಾರಿಯ ಆರ್ಥಿಕ ಸಹಾಯ ನೀಡಲಾಗುತ್ತಿದೆ. ಈ ಸಹಾಯಧನವು ವಿದ್ಯಾರ್ಥಿಗಳ ಶಿಕ್ಷಣ … Read more