Rolls-Royce Wings4Her Scholarship 2026-27: ಮಹಿಳಾ ವಿದ್ಯಾರ್ಥಿನಿಯರಿಗೆ ₹75,000 ವಿದ್ಯಾರ್ಥಿವೇತನ

Rolls-Royce Wings4Her Scholarship 2026-27

Rolls-Royce Wings4Her Scholarship 2026-27: ರೋಲ್ಸ್-ರಾಯ್ಸ್ Wings4Her ಸ್ಕಾಲರ್‌ಶಿಪ್ 2026-27 – ಇಂಜಿನಿಯರಿಂಗ್ ವಿದ್ಯಾರ್ಥಿನಿಯರಿಗೆ ವಾರ್ಷಿಕ ₹75,000 ವಿದ್ಯಾರ್ಥಿವೇತನ ಇಂಜಿನಿಯರಿಂಗ್ ಓದುತ್ತಿರುವ ಮಹಿಳಾ ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡಲು Rolls-Royce India ವತಿಯಿಂದ Wings4Her Scholarship 2026-27ಗೆ ಅರ್ಜಿ ಆಹ್ವಾನಿಸಲಾಗಿದೆ. ಭಾರತದಾದ್ಯಂತ AICTE ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಪದವಿ ಇಂಜಿನಿಯರಿಂಗ್‌ನ ಮೊದಲ ಅಥವಾ ಎರಡನೇ ವರ್ಷದಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿನಿಯರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಇದನ್ನೂ ಓದಿ: ವಿಕಲಚೇತನರಿಗೆ ಉಚಿತ ದ್ವಿಚಕ್ರ ವಾಹನ ಯೋಜನೆ 2026: ಅರ್ಜಿ … Read more