ಹೊಸ ರೇಷನ್ ಕಾರ್ಡ್ ಅರ್ಜಿ 2026: ಮಾರ್ಚ್ 31 ಡೆಡ್‌ಲೈನ್ – ಯಾರು ಅರ್ಜಿ ಹಾಕಬಹುದು?
ಹೊಸ ರೇಷನ್ ಕಾರ್ಡ್ ಅರ್ಜಿ 2026: ಮಾರ್ಚ್ 31 ಡೆಡ್‌ಲೈನ್ – ಯಾರು ಅರ್ಜಿ ಹಾಕಬಹುದು? ಆಹಾರ ಇಲಾಖೆ ಸ್ಪಷ್ಟನೆ: ಸಾಮಾನ್ಯ ಅರ್ಜಿಗಳು ಸ್ಥಗಿತ, ವಿಶೇಷ ವರ್ಗಗಳಿಗೆ ಮಾತ್ರ ಅವಕಾಶ ಕರ್ನಾಟಕದಲ್ಲಿ ಹೊಸ ರೇಷನ್ ಕಾರ್ಡ್ ಪಡೆಯಲು ಕಾಯುತ್ತಿದ್ದವರಿಗೆ ರಾಜ್ಯ ಸರ್ಕಾರ ಮಹತ್ವದ ಅಪ್‌ಡೇಟ್ ನೀಡಿದೆ. ಸಾಮಾನ್ಯ ಹೊಸ ಅರ್ಜಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರೂ, ಕೆಲವು ವಿಶೇಷ ವರ್ಗದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಅರ್ಹರು … Read more