ಕರ್ನಾಟಕ ಸರ್ಕಾರದ ಭೂ ಗ್ಯಾರಂಟಿ: ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ನೀಡಲು ಮಹತ್ವದ ಹೆಜ್ಜೆ – ಸಚಿವ ಕೃಷ್ಣ ಬೈರೇಗೌಡ

ಕರ್ನಾಟಕ ಸರ್ಕಾರದ ಭೂ ಗ್ಯಾರಂಟಿ

ಕರ್ನಾಟಕ ಸರ್ಕಾರದ ಭೂ ಗ್ಯಾರಂಟಿ: ಬಿ-ಖಾತಾ ಆಸ್ತಿದಾರರಿಗೆ ಐತಿಹಾಸಿಕ ಪರಿಹಾರ! ಎ-ಖಾತಾ ನೀಡಿ ಭೂ ಗ್ಯಾರಂಟಿ ಜಾರಿಗೆ ಕರ್ನಾಟಕ ಸರ್ಕಾರ ಕರ್ನಾಟಕದಾದ್ಯಂತ 30-40 ವರ್ಷಗಳಿಂದ ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಅಥವಾ ಮನೆ ಹೊಂದಿ ಬಿ-ಖಾತಾದಿಂದ ಸಂಕಷ್ಟ ಅನುಭವಿಸುತ್ತಿದ್ದ ಲಕ್ಷಾಂತರ ಕುಟುಂಬಗಳಿಗೆ ರಾಜ್ಯ ಸರ್ಕಾರ ದೊಡ್ಡ ನೆರವು ನೀಡಿದೆ. ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ-2026ಕ್ಕೆ ವಿಧಾನಸಭೆ ಶುಕ್ರವಾರ ಸರ್ವಾನುಮತದಿಂದ ಅನುಮೋದನೆ ನೀಡಿದೆ. ಈ ತಿದ್ದುಪಡಿಯಿಂದ ಬಿ-ಖಾತಾ ಆಸ್ತಿಗಳಿಗೆ ಪೂರ್ಣ ಮಾಲೀಕತ್ವದ ಎ-ಖಾತಾ ನೀಡುವ ಮಾರ್ಗ ತೆರೆದಿದೆ.   … Read more