ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್‌ಡೇಟ್: ಇನ್ನೂ 5 ದಿನಗಳ ಒಳಗಡೆ ಈ ಕೆಲಸ ಮಾಡಿ ಇಲ್ಲವಾದರೆ ಉಚಿತ ವಿದ್ಯುತ್ ಬಂದ್

ಗೃಹಜ್ಯೋತಿ

ಗೃಹಜ್ಯೋತಿ ಮರು ಸಮೀಕ್ಷೆಗೆ 5 ದಿನ ಬಾಕಿ: ಮೈಸೂರಲ್ಲಿ 1.17 ಲಕ್ಷ ಮನೆಗಳು ಬಾಕಿ, ಅನರ್ಹರಿಗೆ 200 ಯೂನಿಟ್ ಸೌಲಭ್ಯ ನಿಲ್ಲಲಿದೆ ಮೈಸೂರು: ನೈಜ ಕುಟುಂಬಗಳಿಗೆ ಮಾತ್ರ ಉಚಿತ ವಿದ್ಯುತ್ ತಲುಪಲಿ ಎಂಬ ಉದ್ದೇಶದಿಂದ ರಾಜ್ಯಾದ್ಯಂತ ನಡೆಯುತ್ತಿರುವ ಗೃಹಜ್ಯೋತಿ ಮರು ಸಮೀಕ್ಷೆಗೆ ಇನ್ನು ಕೇವಲ ಐದು ದಿನ ಬಾಕಿ ಉಳಿದಿದೆ. ಆಗಸ್ಟ್ 31ರಂದು ನಿಗದಿತ ಅವಧಿ ಮುಕ್ತಾಯವಾಗಲಿದ್ದು, ಮೈಸೂರು ಜಿಲ್ಲೆಯಲ್ಲಿ ಇನ್ನೂ 1.17 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಪರಿಶೀಲನೆ ಬಾಕಿ ಇದೆ. ಈ ಅವಧಿಯಲ್ಲಿ ದಾಖಲೆ ಸಲ್ಲಿಸದಿದ್ದರೆ, … Read more